ವಾಸ್ತವಾಸತ್ಯ -ಯಶಸ್ಸು, ಹೆಣ್ಣು

ವಾಸ್ತವಾಸತ್ಯ -ಯಶಸ್ಸು, ಹೆಣ್ಣು




 ಯಶಸ್ಸು, ಹೆಣ್ಣು:

ಪ್ರತಿಯೋರ್ವ ಪುರುಷನ ಸಾಧನೆ ಯಶಸ್ಸಿನಲಿ, ಹೆಣ್ಣೋರ್ವಳಿಹಯ್ಯ ಸರ್ವಕಾಲಕು ಸತ್ಯ:

ಮಗನಿಂಗೆ ಮಾತೆಯೋ,ಅನುಜಂಗೆ ಅಗ್ರಜೆಯೋ,ಅಗ್ರಜಗೆ ಅನುಜೆಯೋ,ಗೆಳೆಯಂಗೆ ಗೆಳತಿಯೋ, ಪತಿಯ ಕಾಯಕದಲ್ಲಿ  ಜೊತೆಯೊಳಿಹ ಸತಿಯೋ,,ಪರಿಶುದ್ಧ ಮನಸಿನಲಿ ಗ್ರಹಿಸಿ ನೋಡಲು ನಿರತ  ಹೆಣ್ಣಿಹುದು ಸತ್ಯ:

ಪೆತ್ತಿರುವ ಜನನಿ,ಪೊತ್ತಿರುವ ಭೂಮಿ, ಸ್ವರ್ಗಕ್ಕೂ ಮಿಗಿಲೆಂದು ಕೇಳ್ದವರು ನಾವು: 

ಕುಡಿವ ಜಲವದು ಹೆಣ್ಣು,ವ್ಯಯಿಪ ಧನವದು ಹೆಣ್ಣು,  ತನ್ನವರ ಯಶದಲ್ಲಿ ತ್ಯಾಗಿ ತಾ ಹೆಣ್ಣು,

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget